‘ಪಾಕ್ ಜತೆ ರಹಸ್ಯ ಸಭೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರ್ಯಾರು? ಬಿಜೆಪಿಯ ರಾಮ್ ಮಾಧವ್ಗೆ ಹರಿಪ್ರಸಾದ್ ಪ್ರಶ್ನೆ

Wait 5 sec.

...ಮಾತನಾಡಿ, ರಾಮ್ ಮಾಧವ್ ಅವರು ಶಾಸಕರೂ ಅಲ್ಲ, ಸಂಸದರೂ ಅಲ್ಲ, ವಿದೇಶಾಂಗ ಸಚಿವರೂ ಅಲ್ಲ. ಆರ್ಎಸ್ಎಸ್(RSS) ಪ್ರಚಾರಕರಾಗಿ ವಿದೇಶದಲ್ಲಿ ಸಭೆ ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಯಾವ ಅಧಿಕಾರ ಇಟ್ಟುಕೊಂಡು ಆರ್ಎಸ್ಎಸ್ ಅವರು ವಿದೇಶಾಂಗ ತೀರ್ಮಾನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.ರಾಮ್ ಮಾಧವ್...