RSS Chief s Canada Visit: ಭಾಗ್ವತ್ ಕೆನಡಾ ಭೇಟಿಗೆ ನೂರಕ್ಕೂ ಹೆಚ್ಚು ಸಂಘಟನೆಗಳ ಭಾರೀ ಬೆಂಬಲ! ಯಾವಾಗ ಪ್ರವಾಸ?

Wait 5 sec.

25ರಿಂದ ಅಮೆರಿಕ, ಕೆನಡಾ, ಯುಕೆಗೆ ಭಾಗ್ವತ್ ಪ್ರವಾಸ ಒಟ್ಟಾವಾ: ಆರ್ಎಸ್ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗ್ವತ್(RSS Chief Mohan Bagwat) ಅವರ ಪ್ರಸ್ತಾವಿತ ಕೆನಡಾ ಭೇಟಿಯನ್ನು ಬೆಂಬಲಿಸಿ, ಕೆನಡಾದ 100ಕ್ಕೂ ಅಧಿಕ ಸಂಸ್ಥೆಗಳು ಹಾಗೂ ನಾಗರಿಕ ಹಕ್ಕು ಸಂಘಟನೆಗಳು ಪ್ರಧಾನಿ ಮಾರ್ಕ್ ಕಾರ್ನಿ ಹಾಗೂ ಹಿರಿಯ...